Phone icon  CALL US NOW
080 - 22161900

  • ಜೊರಾಮಿ : ಒಂದು ವಿಮೋಚನೆಯ ಹಾಡು | Zorami
ಜೊರಾಮಿ : ಒಂದು ವಿಮೋಚನೆಯ ಹಾಡು | Zorami
10%

ಜೊರಾಮಿ : ಒಂದು ವಿಮೋಚನೆಯ ಹಾಡು | Zorami

ಜೊರಾಮಿ : ಒಂದು ವಿಮೋಚನೆಯ ಹಾಡು | Zorami

MRP - ₹350.00 ₹315.00

ಜೊರಾಮಿ - ಒಂದು ವಿಮೋಚನೆಯ ಹಾಡು ಈ ಕಥನವು ಜೊರಾಮಿ ಎಂಬ ಮಹಿಳೆಯ ಮದುವೆಯ ನೆನಪಿನೊಂದಿಗೆ ತೆರೆದುಕೊಳ್ಳುತ್ತದೆ. ಕಾದಂಬರಿಯು ಜೊರಾಮಿಯ ವೈವಾಹಿಕ ಬದುಕಿನ ಬಿರುಕನ್ನು ಚಿತ್ರಿಸುತ್ತಲೇ ಮಿಜೋರಾಮ್ನನ ಭೌಗೋಳಿಕ ಪ್ರದೇಶ ಹಾಗೂ ಅಲ್ಲಿಯ ಸಮುದಾಯಗಳ ತಲ್ಲಣಗಳೊಂದಿಗೆ ನಿಕಟ ಸಂಬಂಧವನ್ನು ಬೆಸೆಯುತ್ತದೆ. ಈ ಕಥನವು ಮುಂದಕ್ಕೆ ಚಲಿಸಿದಂತೆ, ಕಮರಿ ಹೋಗಿರುವ ಮಿಜೋರಾಮ್‌ ಅಸ್ಮಿತೆ ಹಾಗೂ ಸಾಂಸ್ಕೃತಿಕ ಅನನ್ಯತೆಗಳು ಶೋಧಗೊಳ್ಳುತ್ತವೆ. ಸ್ವಾತಂತ್ರೋತ್ತರ ಕಾಲಘಟ್ಟದಲ್ಲಿ ಈ ನಾಡು ಅಸ್ಸಾಮಿನ ಭಾಗವಾಗಿತ್ತು; ಆಗ ಅಸ್ಸಾಮ್ ರೈಫಲ್ಸ್ ಸಂಘಟನೆಯಿಂದ ಕಿರುಕುಳ ಅನುಭವಿಸಿತು. ಪ್ರತ್ಯೇಕ ರಾಜ್ಯವಾದಾಗ ರಕ್ಷಣೆಯ ಹೆಸರಿನಲ್ಲಿ ಭಾರತೀಯ ಸೈನ್ಯದಿಂದ ಮಾರಣ ಹೋಮಕ್ಕೆ ತುತ್ತಾಯಿತು. ಇದನ್ನೆಲ್ಲ ಎದುರಿಸಲು ಮಿಜೋರಾಮ್ನ ಒಳಗಡೆಯಿಂದ ಹುಟ್ಟಿಕೊಂಡ ಮಿಜೋ ನ್ಯಾಶನಲ್ ಫ್ರಂಟ್‌ ನಿಂದಲೂ ಒಂದಲ್ಲ ಒಂದು ಬಗೆಯಲ್ಲಿ ಹಿಂಸೆ ದೌರ್ಜನ್ಯಗಳಿಗೆ ಈಡಾಗಬೇಕಾಯಿತು. ಒಂದು ಸಮುದಾಯದ ಮೇಲಾದ ಗತಕಾಲದ ಗಾಯಗಳು ವರ್ತಮಾನದಲ್ಲಿಯೂ ಅವುಗಳಿಗೆ ಉಪ್ಪು ಸುರಿದು ಹೊತ್ತಿ ಉರಿಯುವಂತಾಗುವ ಸಂಕೀರ್ಣ ಆಯಾಮಗಳನ್ನು ಕಾದಂಬರಿಯು ಕಟ್ಟಿಕೊಡುತ್ತದೆ. - ಡಾ. ಸುಭಾಷ್ ರಾಜಮಾನೆ

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2025
: Paperback
: 1/8 Demy Size
: 288
: 005306
: .150

ಜೊರಾಮಿ - ಒಂದು ವಿಮೋಚನೆಯ ಹಾಡು ಈ ಕಥನವು ಜೊರಾಮಿ ಎಂಬ ಮಹಿಳೆಯ ಮದುವೆಯ ನೆನಪಿನೊಂದಿಗೆ ತೆರೆದುಕೊಳ್ಳುತ್ತದೆ. ಕಾದಂಬರಿಯು ಜೊರಾಮಿಯ ವೈವಾಹಿಕ ಬದುಕಿನ ಬಿರುಕನ್ನು ಚಿತ್ರಿಸುತ್ತಲೇ ಮಿಜೋರಾಮ್ನನ ಭೌಗೋಳಿಕ ಪ್ರದೇಶ ಹಾಗೂ ಅಲ್ಲಿಯ ಸಮುದಾಯಗಳ ತಲ್ಲಣಗಳೊಂದಿಗೆ ನಿಕಟ ಸಂಬಂಧವನ್ನು ಬೆಸೆಯುತ್ತದೆ. ಈ ಕಥನವು ಮುಂದಕ್ಕೆ ಚಲಿಸಿದಂತೆ, ಕಮರಿ ಹೋಗಿರುವ ಮಿಜೋರಾಮ್‌ ಅಸ್ಮಿತೆ ಹಾಗೂ ಸಾಂಸ್ಕೃತಿಕ ಅನನ್ಯತೆಗಳು ಶೋಧಗೊಳ್ಳುತ್ತವೆ. ಸ್ವಾತಂತ್ರೋತ್ತರ ಕಾಲಘಟ್ಟದಲ್ಲಿ ಈ ನಾಡು ಅಸ್ಸಾಮಿನ ಭಾಗವಾಗಿತ್ತು; ಆಗ ಅಸ್ಸಾಮ್ ರೈಫಲ್ಸ್ ಸಂಘಟನೆಯಿಂದ ಕಿರುಕುಳ ಅನುಭವಿಸಿತು. ಪ್ರತ್ಯೇಕ ರಾಜ್ಯವಾದಾಗ ರಕ್ಷಣೆಯ ಹೆಸರಿನಲ್ಲಿ ಭಾರತೀಯ ಸೈನ್ಯದಿಂದ ಮಾರಣ ಹೋಮಕ್ಕೆ ತುತ್ತಾಯಿತು. ಇದನ್ನೆಲ್ಲ ಎದುರಿಸಲು ಮಿಜೋರಾಮ್ನ ಒಳಗಡೆಯಿಂದ ಹುಟ್ಟಿಕೊಂಡ ಮಿಜೋ ನ್ಯಾಶನಲ್ ಫ್ರಂಟ್‌ ನಿಂದಲೂ ಒಂದಲ್ಲ ಒಂದು ಬಗೆಯಲ್ಲಿ ಹಿಂಸೆ ದೌರ್ಜನ್ಯಗಳಿಗೆ ಈಡಾಗಬೇಕಾಯಿತು. ಒಂದು ಸಮುದಾಯದ ಮೇಲಾದ ಗತಕಾಲದ ಗಾಯಗಳು ವರ್ತಮಾನದಲ್ಲಿಯೂ ಅವುಗಳಿಗೆ ಉಪ್ಪು ಸುರಿದು ಹೊತ್ತಿ ಉರಿಯುವಂತಾಗುವ ಸಂಕೀರ್ಣ ಆಯಾಮಗಳನ್ನು ಕಾದಂಬರಿಯು ಕಟ್ಟಿಕೊಡುತ್ತದೆ. - ಡಾ. ಸುಭಾಷ್ ರಾಜಮಾನೆ

ಮಾಲ್ಪಾವಿ ಜೇಕಬ್ ಸಾಹಿತ್ಯದ ಓದು, ಬರಹ ಮತ್ತು ಶಿಕ್ಷಣದ ಬಗೆಗೆ ಅತೀವವಾದ ಪ್ರೀತಿಯನ್ನು ಹೊಂದಿರುವ ಲೇಖಕಿ. 12 ವರ್ಷಗಳ ಕಾಲ ಶಿಕ್ಷಕಿಯಾಗಿದ್ದವರು. ಈಶಾನ್ಯ ಭಾರತದ ಪ್ರಾದೇಶಿಕ ಪತ್ರಿಕೆಗಳಿಗೆ ಸ್ವತಂತ್ರ ಪತ್ರಕರ್ತರಾಗಿ ಕೆಲಸ ಮಾಡಿರುವ ಇವರು ಈವರೆಗೆ ಕಾವ್ಯ, ಕತೆ ಮತ್ತು ಸೃಜನಶೀಲ ವಿಚಾರ ಸಾಹಿತ್ಯ ಪ್ರಕಾರಗಳಲ್ಲಿ 6 ಪುಸ್ತಕಗಳನ್ನು ಪ್ರಕಟಿಸಿದ್ದಾರೆ

Books from ಮಾಲ್ಸಾವ್ಮಿ ಜೇಕಬ್ , Malsawmi Jacob

Author-Image
ಮಾಲ್ಸಾವ್ಮಿ ಜೇಕಬ್ , Malsawmi Jacob

About Author

Similar Books