ಬಚೇಂದ್ರಿ ಪಾಲ್ (ವಿಶ್ವಮಾನ್ಯರು)|Bachendri Pal - Biography (Vishwamanyaru Series)
MRP - ₹30.00 ₹27.00
ಬಚೇಂದ್ರಿ ಪಾಲ್ ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ. ಅಷ್ಟು ಮಾತ್ರವಲ್ಲ ಈಕೆಯು 1993ರಲ್ಲಿ ಕೇವಲ ಮಹಿಳೆಯರನ್ನೇ ಒಳಗೊಂಡಿದ್ದ ‘ಇಂಡೋ - ನೇಪಾಲೀಸ್ ಮೌಂಟ್ ಎವರೆಸ್ಟ್ ಸಾಹಸಯಾತ್ರೆ‘ಯನ್ನು ಪೂರ್ಣಗೊಳಿಸಿದರು. 1994ರಲ್ಲಿ ಹರಿದ್ವಾರದಿಂದ ಕಲಕತ್ತೆಯವರೆಗಿನ ಗಂಗಾನದಿಯ 2155 ಕಿ.ಮೀ. ಕಠಿಣ ಹಾದಿಯನ್ನು 3 ರಾಷ್ಟ್ರಗಳ 18 ಮಹಿಳೆಯರನ್ನು ಕರೆದುಕೊಂಡು ಕ್ರಮಿಸಿದರು. ಹಾಗೆಯೇ ಅರುಣಾಚಲಪ್ರದೇಶದಿಂದ ಸಿಯಾಚಿನ್ ಹಿಮನದಿಯವರೆಗೆ, 4500 ಕಿ.ಮೀ ದೂರವನ್ನು 225 ದಿನಗಳ ಅವಧಿಯಲ್ಲಿ ನಡೆದು ಪೂರ್ಣಗೊಳಿಸಿದರು. 2013ರಲ್ಲಿ ಹಿಮಾಲಯದಲ್ಲಿ ಜಲಪ್ರಳಯವಾಯಿತು. ಭಾರತೀಯ ಸೇನೆಯು ಹೋಗಲಾಗದಂತಹ ದುರ್ಗಮ ಪ್ರದೇಶಗಳಿಗೆ ಬಚೇಂದ್ರಿ ಪಾಲ್ ಅವರು ತಮ್ಮ ಸಹ ಪರ್ವತಾರೋಹಿ ಪ್ರೇಮಲತಾ ಅಗರವಾಲ್ ಜೊತೆಗೂಡಿ ಹಳ್ಳಿಗರಿಗೆ ಪರಿಹಾರ ಕಾರ್ಯವನ್ನು ಒದಗಿಸಿದರು. ಪದ್ಮಶ್ರೀ ಪುರಸ್ಕೃತರಾದ ಬಚೇಂದ್ರಿ ಪಾಲ್ ಅವರಿಗೆ ಅರ್ಜುನ ಪ್ರಶಸ್ತಿ ಸಂದಿದೆ. ‘ಎವರೆಸ್ಟ್ - ಮೈ ಜರ್ನಿ ಟು ದಿ ಟಾಪ್‘ ಎನ್ನುವ ಕೃತಿಯನ್ನು ಬರೆದಿರುವರು.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಬಚೇಂದ್ರಿ ಪಾಲ್ ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ. ಅಷ್ಟು ಮಾತ್ರವಲ್ಲ ಈಕೆಯು 1993ರಲ್ಲಿ ಕೇವಲ ಮಹಿಳೆಯರನ್ನೇ ಒಳಗೊಂಡಿದ್ದ ‘ಇಂಡೋ - ನೇಪಾಲೀಸ್ ಮೌಂಟ್ ಎವರೆಸ್ಟ್ ಸಾಹಸಯಾತ್ರೆ‘ಯನ್ನು ಪೂರ್ಣಗೊಳಿಸಿದರು. 1994ರಲ್ಲಿ ಹರಿದ್ವಾರದಿಂದ ಕಲಕತ್ತೆಯವರೆಗಿನ ಗಂಗಾನದಿಯ 2155 ಕಿ.ಮೀ. ಕಠಿಣ ಹಾದಿಯನ್ನು 3 ರಾಷ್ಟ್ರಗಳ 18 ಮಹಿಳೆಯರನ್ನು ಕರೆದುಕೊಂಡು ಕ್ರಮಿಸಿದರು. ಹಾಗೆಯೇ ಅರುಣಾಚಲಪ್ರದೇಶದಿಂದ ಸಿಯಾಚಿನ್ ಹಿಮನದಿಯವರೆಗೆ, 4500 ಕಿ.ಮೀ ದೂರವನ್ನು 225 ದಿನಗಳ ಅವಧಿಯಲ್ಲಿ ನಡೆದು ಪೂರ್ಣಗೊಳಿಸಿದರು. 2013ರಲ್ಲಿ ಹಿಮಾಲಯದಲ್ಲಿ ಜಲಪ್ರಳಯವಾಯಿತು. ಭಾರತೀಯ ಸೇನೆಯು ಹೋಗಲಾಗದಂತಹ ದುರ್ಗಮ ಪ್ರದೇಶಗಳಿಗೆ ಬಚೇಂದ್ರಿ ಪಾಲ್ ಅವರು ತಮ್ಮ ಸಹ ಪರ್ವತಾರೋಹಿ ಪ್ರೇಮಲತಾ ಅಗರವಾಲ್ ಜೊತೆಗೂಡಿ ಹಳ್ಳಿಗರಿಗೆ ಪರಿಹಾರ ಕಾರ್ಯವನ್ನು ಒದಗಿಸಿದರು. ಪದ್ಮಶ್ರೀ ಪುರಸ್ಕೃತರಾದ ಬಚೇಂದ್ರಿ ಪಾಲ್ ಅವರಿಗೆ ಅರ್ಜುನ ಪ್ರಶಸ್ತಿ ಸಂದಿದೆ. ‘ಎವರೆಸ್ಟ್ - ಮೈ ಜರ್ನಿ ಟು ದಿ ಟಾಪ್‘ ಎನ್ನುವ ಕೃತಿಯನ್ನು ಬರೆದಿರುವರು.
Books from ನವೀನ್ ಕುಮಾರ್ ಜಿ ಕೆ, Naveen Kumar G K