ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ|Bharatada Prathama Swatantrya Sangrama
MRP - ₹200.00 ₹160.00
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಜನಮನದಲ್ಲಿ ಅವಿಸ್ಮರಣೀಯವಾಗಿರುವ, ೧೮೫೭ರ ಏಪ್ರಿಲ್ ತಿಂಗಳಿಂದ ಎರಡು ವರ್ಷಗಳಷ್ಟು ದೀರ್ಘಕಾಲ ನಡೆದ ಸಿಪಾಯಿ ದಂಗೆಯ ರಾಜಕೀಯ ಸ್ವರೂಪವನ್ನು ಕುರಿತು ವಿದ್ವಜ್ಜನರು ಚರ್ಚಿಸುತ್ತಲೇ ಇದ್ದಾರೆ.ಅಲ್ಲಿ ಮಿಂಚಿದ ವೀರರ, ತ್ಯಾಗಿಗಳ ರೋಮಾಂಚಕ ಜೀವನವನ್ನು ಸ್ಮರಿಸುತ್ತಾ, ಆ ಘಟನೆಗಳಲ್ಲಿ ಇಂದಿಗೂ ಪ್ರಸ್ತುತವಾಗಬಹುದಾದ ರಾಜಕೀಯ, ಸಾಮಾಜಿಕ ಮುನ್ನೋಟಗಳಿಗಾಗಿ, ಆಶಯಗಳಿಗಾಗಿ ಶೋಧಿಸುವುದು ಈ ಬರಹದ ಉದ್ದೇಶ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಜನಮನದಲ್ಲಿ ಅವಿಸ್ಮರಣೀಯವಾಗಿರುವ, ೧೮೫೭ರ ಏಪ್ರಿಲ್ ತಿಂಗಳಿಂದ ಎರಡು ವರ್ಷಗಳಷ್ಟು ದೀರ್ಘಕಾಲ ನಡೆದ ಸಿಪಾಯಿ ದಂಗೆಯ ರಾಜಕೀಯ ಸ್ವರೂಪವನ್ನು ಕುರಿತು ವಿದ್ವಜ್ಜನರು ಚರ್ಚಿಸುತ್ತಲೇ ಇದ್ದಾರೆ.ಅಲ್ಲಿ ಮಿಂಚಿದ ವೀರರ, ತ್ಯಾಗಿಗಳ ರೋಮಾಂಚಕ ಜೀವನವನ್ನು ಸ್ಮರಿಸುತ್ತಾ, ಆ ಘಟನೆಗಳಲ್ಲಿ ಇಂದಿಗೂ ಪ್ರಸ್ತುತವಾಗಬಹುದಾದ ರಾಜಕೀಯ, ಸಾಮಾಜಿಕ ಮುನ್ನೋಟಗಳಿಗಾಗಿ, ಆಶಯಗಳಿಗಾಗಿ ಶೋಧಿಸುವುದು ಈ ಬರಹದ ಉದ್ದೇಶ.
Books from ಪಾರ್ಥಸಾರಥಿ ಕೆ ಎಸ್, Parthasarathy K S