ನವಕರ್ನಾಟಕ ಬಳಗದ ಎಲ್ಲ ಓದುಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು, ರಾಜ್ಯೋತ್ಸವ ಪ್ರಯುಕ್ತ ನವೆಂಬರ್ ತಿಂಗಳು ಪೂರ್ತಿ ನವಕರ್ನಾಟಕ ಪುಸ್ತಕಗಳ ಮೇಲೆ ಶೇಕಡಾ 20ರ ರಿಯಾಯಿತಿ ಲಭ್ಯವಿದೆ.

Phone icon  CALL US NOW
080 - 22161900

  • ಇಡೀ ರಾತ್ರಿ ಸುರಿದ ಮಳೆ | Idi Ratri Surida Male
ಇಡೀ ರಾತ್ರಿ ಸುರಿದ ಮಳೆ | Idi Ratri Surida Male
20%

MRP - ₹195.00 ₹156.00

ಗಿರಿಧರ್ ಖಾಸನೀಸರ ಮೊದಲ ಸಣ್ಣ ಕಥೆ ಹಾಗೂ ಗಪದ್ಯಗಳ ಸಂಕಲನ 'ಎಲ್ಲಿಂದಲೋ ಹಾರಿ ಬಂದು ಹೊಸ ರೀತಿಯ ಬರೆಹವಾಗಿದ್ದು ಪ್ರಯೋಗಶೀಲತೆ ಮತ್ತು ವಸ್ತುವೈವಿಧ್ಯತೆಯಿಂದಾಗಿ ನಮ್ಮೆಲ್ಲರ ಗಮನವನ್ನು ಸೆಳೆದಿತ್ತು. ಕೆಲವೇ ಪದಗಳಲ್ಲಿ ಗಹನವಾದದ್ದನ್ನು ಹೇಳುವ ವಿಧಾನಗಳನ್ನು ಗಿರಿಧರ್ ಬಳಸಿಕೊಳ್ಳುತ್ತಾರೆ. ಅದೇ ಧಾಟಿಯಲ್ಲಿ 'ಇಡೀ ರಾತ್ರಿ ಸುರಿದ ಮಳೆ' ಎನ್ನುವ ಸಂಕಲನವೂ ಮುಂದುವರೆದಿದೆ. ಪದಗಳನ್ನು ಮಿತವಾಗಿ ಬಳಸಿ, ದೊಡ್ಡ ಕ್ಯಾನ್ಸಾಸನ್ನು ಸೃಜಿಸುವ ಅವರ ಪದ್ಧತಿ ಅನನ್ಯವಾಗಿದೆಯಷ್ಟೇ ಅಲ್ಲ, ಅದು ಎ.ಕೆ. ರಾಮಾನುಜನ್ ಅವರ ಪರಂಪರೆಯನ್ನು ಮುಂದುವರೆಸುತ್ತಿರುವಂತಿದೆ. ಎಷ್ಟೋ ಬಾರಿ ಮರುಓದಿಗೆ ಮತ್ತೊಂದೇ ಅರ್ಥವನ್ನು ಸ್ಪುರಿಸುವಂತಹ ಇಂಥ ಸೃಜನಶೀಲ ಬರೆಹ ಮತ್ತು ಅದರಲ್ಲಿನ ಒಳನೋಟಗಳು ತುಂಬಾ ಅನನ್ಯವಾದದ್ದು. ಪ್ರೊ. ಎಂ. ಎಸ್. ಶ್ರೀರಾಮ್

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2025
: Paperback
: 1/8 Demy Size
: 005412
: .150

ಗಿರಿಧರ್ ಖಾಸನೀಸರ ಮೊದಲ ಸಣ್ಣ ಕಥೆ ಹಾಗೂ ಗಪದ್ಯಗಳ ಸಂಕಲನ 'ಎಲ್ಲಿಂದಲೋ ಹಾರಿ ಬಂದು ಹೊಸ ರೀತಿಯ ಬರೆಹವಾಗಿದ್ದು ಪ್ರಯೋಗಶೀಲತೆ ಮತ್ತು ವಸ್ತುವೈವಿಧ್ಯತೆಯಿಂದಾಗಿ ನಮ್ಮೆಲ್ಲರ ಗಮನವನ್ನು ಸೆಳೆದಿತ್ತು. ಕೆಲವೇ ಪದಗಳಲ್ಲಿ ಗಹನವಾದದ್ದನ್ನು ಹೇಳುವ ವಿಧಾನಗಳನ್ನು ಗಿರಿಧರ್ ಬಳಸಿಕೊಳ್ಳುತ್ತಾರೆ. ಅದೇ ಧಾಟಿಯಲ್ಲಿ 'ಇಡೀ ರಾತ್ರಿ ಸುರಿದ ಮಳೆ' ಎನ್ನುವ ಸಂಕಲನವೂ ಮುಂದುವರೆದಿದೆ. ಪದಗಳನ್ನು ಮಿತವಾಗಿ ಬಳಸಿ, ದೊಡ್ಡ ಕ್ಯಾನ್ಸಾಸನ್ನು ಸೃಜಿಸುವ ಅವರ ಪದ್ಧತಿ ಅನನ್ಯವಾಗಿದೆಯಷ್ಟೇ ಅಲ್ಲ, ಅದು ಎ.ಕೆ. ರಾಮಾನುಜನ್ ಅವರ ಪರಂಪರೆಯನ್ನು ಮುಂದುವರೆಸುತ್ತಿರುವಂತಿದೆ. ಎಷ್ಟೋ ಬಾರಿ ಮರುಓದಿಗೆ ಮತ್ತೊಂದೇ ಅರ್ಥವನ್ನು ಸ್ಪುರಿಸುವಂತಹ ಇಂಥ ಸೃಜನಶೀಲ ಬರೆಹ ಮತ್ತು ಅದರಲ್ಲಿನ ಒಳನೋಟಗಳು ತುಂಬಾ ಅನನ್ಯವಾದದ್ದು. ಪ್ರೊ. ಎಂ. ಎಸ್. ಶ್ರೀರಾಮ್

Books from ಗಿರಿಧರ್ ಖಾಸನೀಸ್ , Giridhar Khasnis

Author-Image
ಗಿರಿಧರ್ ಖಾಸನೀಸ್ , Giridhar Khasnis

Similar Books