Phone icon  CALL US NOW
080 - 22161900

  • ನಮ್ಮ ದನಿ : ಅದರ ರೂಪ ಹಾಗೂ ಸ್ವಯಂ ಚಿಕಿತ್ಸೆ | Namma Dani : Adara Roopa Haagu Swayam Chikiste ​
ನಮ್ಮ ದನಿ : ಅದರ ರೂಪ ಹಾಗೂ ಸ್ವಯಂ ಚಿಕಿತ್ಸೆ | Namma Dani : Adara Roopa Haagu Swayam Chikiste ​
10%

MRP - ₹100.00 ₹90.00

ದನಿ ಅಥವಾ ಧ್ವನಿಯ ಜೀವಿಗಳಲ್ಲೆಲ್ಲ ಇರುವುದಾದರೂ ಮನುಷ್ಯರಲ್ಲಿ ಅದು ಪರಿವರ್ತನೆಯಾಗಿ ಮಾತಿನ ತನಕ ಬಂದಿರುತ್ತದೆ. ನಮ್ಮ ಮೊದಲ ದನಿಯು ಅಳುವಿನ ಮೂಲಕ ವ್ಯಕ್ತವಾಗುವುದಲ್ಲವೇ? ಅಭಿಪ್ರಾಯ ವ್ಯಕ್ತಪಡಿಸಲು ದನಿ ಅತ್ಯವಶ್ಯ. ಇದರ ಬಗೆಗೆ ಕೆಲವು ಮಾಹಿತಿಗಳನ್ನು ನೀಡುತ್ತ, ಧ್ವನಿಪೆಟ್ಟಿಗೆ ಮತ್ತು ಮಾತು ಹೊರಡುವ ಬಗ್ಗೆ ವೈದ್ಯರಾಗಿರುವ ಲೇಖಕರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಧ್ವನಿ ಬದಲಾವಣೆಯ ತಂತ್ರವನ್ನು ಅಭ್ಯಾಸದ ಮೂಲಕ ಕರಗತ ಮಾಡಿಕೊಳ್ಳುವುದು ಹೇಗೆಂಬುದನ್ನು ವಿವರವಾಗಿ ತಿಳಿಸಿದ್ದಾರೆ. ಒಬ್ಬರ ಧ್ವನಿಯು ಇನ್ನೊಬ್ಬರದಂತಿರುವುದಿಲ್ಲ; ಆದರೆ ದನಿಯ ಅನುಕರಣೆ ಸಾಧ್ಯ ಹಾಗೂ ಹಿನ್ನೆಲೆ ಗಾಯಕರಿಗೆ ಇದು ಉಪಯೋಗಕ್ಕೆ ಬರುತ್ತದೆ. ಧ್ವನಿ ಚಿಕಿತ್ಸೆ ಬಗೆಗೆ ಇಲ್ಲಿ ಹಲವಾರು ಮಾಹಿತಿಗಳಿವೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2023
: Paperback
: 1/8 Crown Size
: 88
: 004598
: .100

ದನಿ ಅಥವಾ ಧ್ವನಿಯ ಜೀವಿಗಳಲ್ಲೆಲ್ಲ ಇರುವುದಾದರೂ ಮನುಷ್ಯರಲ್ಲಿ ಅದು ಪರಿವರ್ತನೆಯಾಗಿ ಮಾತಿನ ತನಕ ಬಂದಿರುತ್ತದೆ. ನಮ್ಮ ಮೊದಲ ದನಿಯು ಅಳುವಿನ ಮೂಲಕ ವ್ಯಕ್ತವಾಗುವುದಲ್ಲವೇ? ಅಭಿಪ್ರಾಯ ವ್ಯಕ್ತಪಡಿಸಲು ದನಿ ಅತ್ಯವಶ್ಯ. ಇದರ ಬಗೆಗೆ ಕೆಲವು ಮಾಹಿತಿಗಳನ್ನು ನೀಡುತ್ತ, ಧ್ವನಿಪೆಟ್ಟಿಗೆ ಮತ್ತು ಮಾತು ಹೊರಡುವ ಬಗ್ಗೆ ವೈದ್ಯರಾಗಿರುವ ಲೇಖಕರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಧ್ವನಿ ಬದಲಾವಣೆಯ ತಂತ್ರವನ್ನು ಅಭ್ಯಾಸದ ಮೂಲಕ ಕರಗತ ಮಾಡಿಕೊಳ್ಳುವುದು ಹೇಗೆಂಬುದನ್ನು ವಿವರವಾಗಿ ತಿಳಿಸಿದ್ದಾರೆ. ಒಬ್ಬರ ಧ್ವನಿಯು ಇನ್ನೊಬ್ಬರದಂತಿರುವುದಿಲ್ಲ; ಆದರೆ ದನಿಯ ಅನುಕರಣೆ ಸಾಧ್ಯ ಹಾಗೂ ಹಿನ್ನೆಲೆ ಗಾಯಕರಿಗೆ ಇದು ಉಪಯೋಗಕ್ಕೆ ಬರುತ್ತದೆ. ಧ್ವನಿ ಚಿಕಿತ್ಸೆ ಬಗೆಗೆ ಇಲ್ಲಿ ಹಲವಾರು ಮಾಹಿತಿಗಳಿವೆ.

ಮೂಲತಃ ಡಾ. ಜಿ.ಪುರುಷೋತ್ತಮರು ಕಿವಿ-ಮೂಗು-ಗಂಟಲು ತಜ್ಞರು. ಬೆಂಗಳೂರಿನಲ್ಲಿ ವಾಸ. ಮೈಸೂರು ವಿಶ್ವವಿದ್ಯಾಲಯದಿಂದ ಅವರು ಮಾತು ಹಾಗೂ ಶ್ರವಣ ದೋಷ ಕುರಿತ ಶಿಕ್ಷಣದಲ್ಲಿ ಬಿಎಸ್ ಸಿ ಪದವಿ (1974) ಹಾಗೂ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ (1977) ಪಡೆದರು. ಕಿವುಡು ಮಗು ಮಾತಾಡಬಲ್ಲದು ಎಂಬ ಕೃತಿಗೆ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’ (2008) ಲಭಿಸಿದೆ.

Books from ಪುರುಷೋತ್ತಮ ಜಿ, Purushottam G

Author-Image
ಪುರುಷೋತ್ತಮ ಜಿ, Purushottam G

About Author

Similar Books