ನೀಲಿ ಮತ್ತು ಸೇಬು | neeli mattu sebu
MRP - ₹180.00 ₹162.00
ಹೆಣ್ಣು ಮತ್ತು ಮಣ್ಣಿಗೆ ಬಿಡಿಸಲಾರದ ಬಂಧ. ಹಾಗಾಗಿಯೇ ಜಗದ ಹೆಣ್ಣುಗಳ ಕಥೆಯನ್ನು ಹೆಣೆದರೆ ಅದು ಈ ನೆಲದ ಕಥೆಯೂ ಆಗಿರುತ್ತದೆ. ಹೆಣ್ಣ ಕಣ್ಣೋಟದಲ್ಲಿ ದಕ್ಕುವ ಸುತ್ತಲ ಜಗತ್ತಿನ ಚಿತ್ರಣವೇ ಬೇರೆ. ಅವಳ ಪುಟ್ಟ, ಪುಟ್ಟ ಆಸೆಗಳು, ಆಳವಾದ ಮನೋಬೇಗುದಿಗಳು, ಚಿವುಟಿದಷ್ಟೂ ಚಿಗುರುವ ಕಸುವು, ಬರಡು ನೆಲದಲ್ಲಿಯೂ ಹೂವರಳಿಸುವ ಕನಸು ಎಲ್ಲವೂ ಇಲ್ಲಿ ಕಥೆಗಳಾಗಿ ಹರಡಿಕೊಂಡಿವೆ. ಬದುಕಿನ ಕುರಿತಾದ ವೈಜ್ಞಾನಿಕ ಬದ್ಧತೆ, ರೂಪಕಗಳ ಮೂಲಕ ಬದುಕನ್ನು ಅರ್ಥೈಸುವ ಕವಿಯ ಆದರ್ಶಗಳೆರಡೂ ಮೇಳೈಸಿ ಸೃಷ್ಠಿಯಾಗುವ ನಾಟಕೀಯ ಸನ್ನಿವೇಶಗಳು ಇಲ್ಲಿನ ಕಥೆಗಳ ವಿಶೇಷತೆಗಳಾಗಿವೆ. ಗ್ರಾಮ್ಯ ಬದುಕಿನ ಸೊಗಡು, ಮನೋಲೋಕಗಳ ತಾಕಲಾಟ ಮತ್ತು ಉತ್ತರಕನ್ನಡ ಭಾಷೆಯ ದೇಸಿತನ ಕಥಾಸಂಕಲನದುದ್ದಕ್ಕೂ ಮೇಳೈಸಿವೆ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಹೆಣ್ಣು ಮತ್ತು ಮಣ್ಣಿಗೆ ಬಿಡಿಸಲಾರದ ಬಂಧ. ಹಾಗಾಗಿಯೇ ಜಗದ ಹೆಣ್ಣುಗಳ ಕಥೆಯನ್ನು ಹೆಣೆದರೆ ಅದು ಈ ನೆಲದ ಕಥೆಯೂ ಆಗಿರುತ್ತದೆ. ಹೆಣ್ಣ ಕಣ್ಣೋಟದಲ್ಲಿ ದಕ್ಕುವ ಸುತ್ತಲ ಜಗತ್ತಿನ ಚಿತ್ರಣವೇ ಬೇರೆ. ಅವಳ ಪುಟ್ಟ, ಪುಟ್ಟ ಆಸೆಗಳು, ಆಳವಾದ ಮನೋಬೇಗುದಿಗಳು, ಚಿವುಟಿದಷ್ಟೂ ಚಿಗುರುವ ಕಸುವು, ಬರಡು ನೆಲದಲ್ಲಿಯೂ ಹೂವರಳಿಸುವ ಕನಸು ಎಲ್ಲವೂ ಇಲ್ಲಿ ಕಥೆಗಳಾಗಿ ಹರಡಿಕೊಂಡಿವೆ. ಬದುಕಿನ ಕುರಿತಾದ ವೈಜ್ಞಾನಿಕ ಬದ್ಧತೆ, ರೂಪಕಗಳ ಮೂಲಕ ಬದುಕನ್ನು ಅರ್ಥೈಸುವ ಕವಿಯ ಆದರ್ಶಗಳೆರಡೂ ಮೇಳೈಸಿ ಸೃಷ್ಠಿಯಾಗುವ ನಾಟಕೀಯ ಸನ್ನಿವೇಶಗಳು ಇಲ್ಲಿನ ಕಥೆಗಳ ವಿಶೇಷತೆಗಳಾಗಿವೆ. ಗ್ರಾಮ್ಯ ಬದುಕಿನ ಸೊಗಡು, ಮನೋಲೋಕಗಳ ತಾಕಲಾಟ ಮತ್ತು ಉತ್ತರಕನ್ನಡ ಭಾಷೆಯ ದೇಸಿತನ ಕಥಾಸಂಕಲನದುದ್ದಕ್ಕೂ ಮೇಳೈಸಿವೆ.
Books from ಸುಧಾ ಆಡುಕಳ, Sudha Adukala