Phone icon  CALL US NOW
080 - 22161900

  • ಆನ್ ಲೈನ್ ಆಫ್ ಲೈನ್ ಕಲಿಕೆ|Online Offline Kalike
ಆನ್ ಲೈನ್ ಆಫ್ ಲೈನ್ ಕಲಿಕೆ|Online Offline Kalike
10%

MRP - ₹125.00 ₹112.50

ಐಸಾಕ್ ಅಸಿಮೋವ್ ಕಾಣೆ ನಿಜ ವಾಗಿದೆ. ಆಲ್ವಿನ್ ಟಾಫರ್‌ನ "ಮ್ಯೂಚರ್ ಷಾಕ್" ತಲ್ಲಣಗೊಳಿಸಿದೆ. ಆನ್‌ಲೈನ್ ಶಿಕ್ಷಣ ಕ್ರಾಂತಿ ಕಾಲಿಟ್ಟಿದೆ. ಇ-ಲರ್ನಿಂಗ್ ಜಾಯ್ ಲರ್ನಿಂಗ್ ಅನ್ನಿಸಲಾರಂಭಿಸಿದೆ. ಡಿಜಿಟಲ್ ಲರ್ನಿಂಗ್ ಸಾಕ್ಷಾತ್ಕಾರ ಗೊಂಡಿದೆ. ಡಿಜಿಟಲ್ ಮೋಸಗಾರರೂ ಹುಟ್ಟಿಕೊಂಡಿದ್ದಾರೆ. ಗೂಗಲ್, ಯೂಟ್ಯೂಬ್‌ಗಳು ಶಿಕ್ಷಣ ಕ್ಷೇತ್ರದಲ್ಲಿ ಊಹಿಸಲಿಕ್ಕೂ ಸಾಧ್ಯವಾಗದ ವಿನೂತನ ಬದಲಾವಣೆಗಳನ್ನು ತಂದಿವೆ. ಡಿಜಿಟಲ್ ಅಸಿಸ್ಟೆಂಟ್‌ಗಳು ನಮ್ಮ ದಿನಚರಿಯನ್ನು ನಿಯಂತ್ರಿಸುತ್ತಿವೆ. ಮಲ್ಟಿಮೀಡಿಯಾ ಟೀಚಿಂಗ್ ದೈನಂದಿನ ಆಕರ್ಷಣೆಯಾಗಿದೆ. ಇಷ್ಟ ಬಂದದ್ದನ್ನು ಕಲಿಯಲು ಸಾಧ್ಯಮಾಡುವ ಲಿಬರಲ್ ಆರ್ಟ್ಸ್ ಎಜುಕೇಷನ್ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಸ್ಥಾನಪಡೆದಿದೆ. ಈ ಎಲ್ಲಾ ವಿಷಯಗಳೊಂದಿಗೆ ನೂರಾರು ವೆಬ್‌ಸೈಟ್‌ಗಳ ಸಹಿತ ಹೊಸ ಹೊಸ ಕಲಿಕೆಯ ಮಾರ್ಗಗಳ ಅನ್ವೇಷಣೆ ಆರಂಭವಾಗಿದೆ. ಆನ್‌ಲೈನ್-ಆಫ್‌ಲೈನ್ ಕಲಿಕೆಯ ಪ್ರಯೋಗಗಳ ಫಲಿತಾಂಶಗಳನ್ನು ಕೃತಿಯಲ್ಲಿ ಹಂಚಿಕೊಳ್ಳಲಾಗಿದೆ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

ಐಸಾಕ್ ಅಸಿಮೋವ್ ಕಾಣೆ ನಿಜ ವಾಗಿದೆ. ಆಲ್ವಿನ್ ಟಾಫರ್‌ನ "ಮ್ಯೂಚರ್ ಷಾಕ್" ತಲ್ಲಣಗೊಳಿಸಿದೆ. ಆನ್‌ಲೈನ್ ಶಿಕ್ಷಣ ಕ್ರಾಂತಿ ಕಾಲಿಟ್ಟಿದೆ. ಇ-ಲರ್ನಿಂಗ್ ಜಾಯ್ ಲರ್ನಿಂಗ್ ಅನ್ನಿಸಲಾರಂಭಿಸಿದೆ. ಡಿಜಿಟಲ್ ಲರ್ನಿಂಗ್ ಸಾಕ್ಷಾತ್ಕಾರ ಗೊಂಡಿದೆ. ಡಿಜಿಟಲ್ ಮೋಸಗಾರರೂ ಹುಟ್ಟಿಕೊಂಡಿದ್ದಾರೆ. ಗೂಗಲ್, ಯೂಟ್ಯೂಬ್‌ಗಳು ಶಿಕ್ಷಣ ಕ್ಷೇತ್ರದಲ್ಲಿ ಊಹಿಸಲಿಕ್ಕೂ ಸಾಧ್ಯವಾಗದ ವಿನೂತನ ಬದಲಾವಣೆಗಳನ್ನು ತಂದಿವೆ. ಡಿಜಿಟಲ್ ಅಸಿಸ್ಟೆಂಟ್‌ಗಳು ನಮ್ಮ ದಿನಚರಿಯನ್ನು ನಿಯಂತ್ರಿಸುತ್ತಿವೆ. ಮಲ್ಟಿಮೀಡಿಯಾ ಟೀಚಿಂಗ್ ದೈನಂದಿನ ಆಕರ್ಷಣೆಯಾಗಿದೆ. ಇಷ್ಟ ಬಂದದ್ದನ್ನು ಕಲಿಯಲು ಸಾಧ್ಯಮಾಡುವ ಲಿಬರಲ್ ಆರ್ಟ್ಸ್ ಎಜುಕೇಷನ್ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಸ್ಥಾನಪಡೆದಿದೆ. ಈ ಎಲ್ಲಾ ವಿಷಯಗಳೊಂದಿಗೆ ನೂರಾರು ವೆಬ್‌ಸೈಟ್‌ಗಳ ಸಹಿತ ಹೊಸ ಹೊಸ ಕಲಿಕೆಯ ಮಾರ್ಗಗಳ ಅನ್ವೇಷಣೆ ಆರಂಭವಾಗಿದೆ. ಆನ್‌ಲೈನ್-ಆಫ್‌ಲೈನ್ ಕಲಿಕೆಯ ಪ್ರಯೋಗಗಳ ಫಲಿತಾಂಶಗಳನ್ನು ಕೃತಿಯಲ್ಲಿ ಹಂಚಿಕೊಳ್ಳಲಾಗಿದೆ.

ಲೇಖಕ, ಚಿಂತಕ, ಅಂಕಣಕಾರರಾದ ಬೇದ್ರೆ ಮಂಜುನಾಥ್ ಮೂಲತಃ ಶಿವಮೊಗ್ಗದವರು, 10-06-1967ರಲ್ಲಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಮಂಜುನಾಥ್ ಸದಾ ಕ್ರಿಯಾಶೀಲ ವ್ಯಕ್ತಿ. ತಮ್ಮ ಸ್ವ-ಪರಿಶ್ರಮದಿಂದಲೇ ಬೆಳೆದಿರುವ ಅವರು ಈ ವರೆಗೂ 50ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ರಚಿಸಿದ್ದಾರೆ. ಸದ್ಯ ಆಕಾಶವಾಣಿ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜುನಾಥ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕ 10 ಬಾರಿ ಮರು ಮುದ್ರಣಕಂಡು ದಾಖಲೆ ಸೃಷ್ಟಿಸಿತ್ತು. ಆನಂತರ ಕುವೆಂಪು ವಿವಿಯಲ್ಲಿ ಇತಿಹಾಸದಲ್ಲಿ ಪ್ರಥಮರಾಗಿ ಪದವಿ ಗಳಿಸಿದ್ದರು. ಇಂಗ್ಲೀಷಿನಲ್ಲಿ ಎಂ.ಎ.ಮಾಡಲು ಬಯಸಿದ್ದ ಅವರು ಮೈಸೂರಿಗೆ ತೆರಳಿದರು. ಎಂ.ಎ ಮುಗಿದ ನಂತರ ಡಿವಿಎಸ್ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ಆ ನಂತರ ಆಲ್ ಇಂಡಿಯಾ ರೇಡಿಯೋದಲ್ಲಿ ಉದ್ಯೋಗಕ್ಕೆ ಸೇರಿದರು. 1991 ರಿಂದ ಚಿತ್ರದುರ್ಗದಲ್ಲಿ ಅವರ ಸೇವೆ ಮುಂದುವರೆಯಿತು. ಸದಾ ಕ್ರಿಯಾಶೀಲರಾಗಿರುವ ಮಂಜುನಾಥ್ ಯುವಜನರೊಟ್ಟಿಗೆ, ವಿದ್ಯಾರ್ಥಿಗಳೊಟ್ಟಿಗೆ ಹೆಚ್ಚಿನ ಕಾಲ ಕಳೆಯುತ್ತಾರೆ. ಕಂಪ್ಯೂಟರ್, ಕಥೆ ಹೇಳುವ ಸಮಯ, ಸರ್ವರಿಗು ಸಮಪಾಲು, ಸ್ಕೂಲ್ ಡೈರಿ, ಆಡಿ ಕಲಿಯೋಣ, ಇಂಗ್ಲಿಷ್ ಸಂವಹನ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ.

Books from ಬೇದ್ರೆ ಮಂಜುನಾಥ, Bedre Manjunatha

Author-Image
ಬೇದ್ರೆ ಮಂಜುನಾಥ, Bedre Manjunatha

About Author

Similar Books