10%
ಶಶಾಂಕನ ಅಳಿಲುಮರಿ | Shashaankana Alilumari
MRP - ₹70.00 ₹63.00
ಚುರುಕಾಗಿ ಓಡಾಡುತ್ತಿದ್ದ ಅಳಿಲನ್ನು ಕಂಡ ಶಶಾಂಕನಿಗೆ ಅದನ್ನು ಮನೆಗೆ ತಂದರೆ ಹೇಗೆ ಅನ್ನಿಸಿತು. ಅನ್ನಿಸಿದ್ದೇ ತಡ, ಗುಂಪಿನಿಂದ ಬೇರ್ಪಡಿಸಿ ತಂದೂಬಿಟ್ಟ. ಅದರೊಂದಿಗೆ ಆಟವಾಡಿದ, ಬೇಕಾದ್ದು ತಿನ್ನಿಸಿದ. ದಿನೇ ದಿನೇ ಅಳಿಲು ಮಂಕಾಯಿತು. ಕಾರಣ ಗೊತ್ತಿಲ್ಲ. ನಿಮಗೆ ತಿಳಿದುಕೊಳ್ಳಬೇಕಾದರೆ ಈ ಕಥೆ ಓದಿ, ಸಹಜ ಪರಿಸರವೇ ನೆಮ್ಮದಿಯ ತಾಣವಲ್ಲವೇ?
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
: 1
: 2024
: Paperback
: 1/6 Demy A Size
: 20
: 004844
: .50
ಚುರುಕಾಗಿ ಓಡಾಡುತ್ತಿದ್ದ ಅಳಿಲನ್ನು ಕಂಡ ಶಶಾಂಕನಿಗೆ ಅದನ್ನು ಮನೆಗೆ ತಂದರೆ ಹೇಗೆ ಅನ್ನಿಸಿತು. ಅನ್ನಿಸಿದ್ದೇ ತಡ, ಗುಂಪಿನಿಂದ ಬೇರ್ಪಡಿಸಿ ತಂದೂಬಿಟ್ಟ. ಅದರೊಂದಿಗೆ ಆಟವಾಡಿದ, ಬೇಕಾದ್ದು ತಿನ್ನಿಸಿದ. ದಿನೇ ದಿನೇ ಅಳಿಲು ಮಂಕಾಯಿತು. ಕಾರಣ ಗೊತ್ತಿಲ್ಲ. ನಿಮಗೆ ತಿಳಿದುಕೊಳ್ಳಬೇಕಾದರೆ ಈ ಕಥೆ ಓದಿ, ಸಹಜ ಪರಿಸರವೇ ನೆಮ್ಮದಿಯ ತಾಣವಲ್ಲವೇ?
Books from ಪ ನಾ ಹಳ್ಳಿ ಹರೀಶ ಕುಮಾರ್, P N Halli Harish Kumar