Shopping Cart
No books in the cart.
My Wishlist
Message
Please select any one of the Category and Search... !!
Message
Please enter the Search Term... !!
Are you sure want to Logout?

ತ್ರಿಕೋಣ ಪ್ರೇಮ ತಂದ ದುರಂತ | Trikona Prema Tanda Duranta
MRP - ₹150.00 ₹135.00
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆಯಿಂದ ನಿವೃತ್ತರಾಗಿರುವ ಡಾ. ಡಿ. ವಿ.ಗುರುಪ್ರಸಾದ್ ಖ್ಯಾತ ಅಂಕಣಕಾರರು ಹಾಗೂ ಲೇಖಕರಾಗಿದ್ದಾರೆ. ಭಯೋತ್ಪಾದನೆ. ಅಪರಾಧ ಶಾಸ್ತ್ರ, ಕ್ರಿಮಿನಲ್ ಕಾನೂನುಗಳು ಮುಂತಾದ ವಿಷಯಗಳ ಬಗ್ಗೆ ಸುಮಾರು 40 ವರ್ಷಗಳಿಂದ ಕನ್ನಡದಲ್ಲಿ ಕೃತಿಗಳನ್ನು ರಚಿಸಿ ಅಪರಾಧ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಆ ಕಠಿಣ ವಿಷಯಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳ ರೀತಿಯಲ್ಲಿ ನಿರೂಪಿಸುವ ಕೌಶಲ್ಯವನ್ನು ಹೊಂದಿರುವ ಶ್ರೀಯುತರು ಬೇಹುಗಾರಿಕೆಯ ವಿಷಯದ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿದ್ದಾರೆ. ಈಗಾಗಲೇ 90 ಕೃತಿಗಳನ್ನು ರಚಿಸಿರುವ ಅವರ ಬಹುತೇಕ ಪುಸ್ತಕಗಳು ಬಹುಮುದ್ರಣಗಳನ್ನು ಕಂಡಿರುವುದು ಗುರುಪ್ರಸಾದ್‌ದ್ರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ಮಡದಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ವಾಸಿಸುತ್ತಿರುವ ಗುರುಪ್ರಸಾದ್ ಉತ್ತಮ ವಾಗಿಗಳೂ ಆಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.
Books from ಗುರುಪ್ರಸಾದ್ ಡಿ ವಿ, Guruprasad D V

ಗುರುಪ್ರಸಾದ್ ಡಿ ವಿ, Guruprasad D V
About Author