by: Navakarnataka PublicationsPosted on: August 23, 2024August 23, 2024ನವಕರ್ನಾಟಕ ವ್ಯಾಕರಣ ಕೈಗನ್ನಡಿವ್ಯಾಕರಣದ ಬಗ್ಗೆ ಅನೇಕರಿಗೆ ಒಂದು ಬಗೆಯ ಹಿಂಜರಿಕೆ. ವ್ಯಾಕರಣದ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದನ್ನು ಅನೇಕರು ಒಂದು ಹೊರೆಯೆಂದು ಭಾವಿಸುತ್ತಾರೆ. ಆದರೆ ಈ ಹಿಂಜರಿಕೆ ನಿರಾಧಾರವಾದುದು. ವ್ಯಾಕರಣವಾಗಲಿ, ಛಂದಸ್ಸಾಗಲಿ ಒಂದು ಆಸಕ್ತಿಯಿಂದ ಕಲಿಕೆಯೆಂದು ವಿವರಿಸುವ ಪ್ರಯತ್ನವೇ ಈ ನವಕರ್ನಾಟಕ ವ್ಯಾಕರಣ ಕೈಗನ್ನಡಿ.