announcements / authorcorner / News / readerscorner

ಬುಕ್ಯಾನನ್ ಪ್ರವಾಸ

ಬುಕಾನನ್ ಪ್ರವಾಸ ಫ್ರಾನ್ಸಿಸ್ ಬುಕ್ಯಾನನ್-ಹ್ಯಾಮಿಲ್ಟನ್ (ಕ್ರಿ.ಶ.1762-1829) ಸ್ಕಾಟ್‌ಲ್ಯಾಂಡಿನ ವೈದ್ಯ, ಭೂಗೋಳ ಶಾಸ್ತ್ರಜ್ಞ, ಸಸ್ಯಶಾಸ್ತ್ರಜ್ಞ ಮತ್ತು ಜೀವಶಾಸ್ತ್ರಜ್ಞನಾಗಿ ಕಾರ್ಯ ನಿರ್ವಹಿಸಿದವನು. ಬಾಂಬೆ ಹಾಗೂ ಚೀನಾಗಳಲ್ಲಿ ಕಾರ್ಯ ನಿರ್ವಹಿಸಿದ ನಂತರ ಆತ ಕೋಲ್ಕತ್ತಾದಲ್ಲಿ ಬಂಗಾಳ ಪ್ರೆಸಿಡೆನ್ಸಿಯ ವೈದ್ಯಕೀಯ ಸೇವೆಗೆ ನಿಯೋಜಿತನಾಗಿದ್ದ. ಬುಕ್ಯಾನನ್ […]

announcements / authorcorner / News / readerscorner

ಮೆರವಣಿಗೆ : ಕಾದಂಬರಿ 

ಮೆರವಣಿಗೆ ನಮ್ಮ ದೇಶದಲ್ಲಿ ಧಾರ್ಮಿಕ ಮೆರವಣಿಗೆಗಳು ಹಲವು ಬಗೆಯ ಕಲಹಗಳಿಗೆ ಏಕೆ ಕಾರಣವಾಗುತ್ತವೆ? ಏಕೆ ಹಿಂಸೆಗೆ ಕಾರಣವಾಗುತ್ತವೆ? ಈ ಮೆರವಣಿಗೆಯಲ್ಲಿ ಏನು ಹೊಕ್ಕುತ್ತದೆ?… ಆವು ಸಂತೋಷದಾಯಕ ವಾಗುವ ಬದಲು ಭೀತಿಯ ನೆರಳಲ್ಲಿ ಏಕೆ ಮುನ್ನಡೆಯುತ್ತವೆ? ಮೆರವಣಿಗೆಗಳ ಶ.ದ್ದೆಯ ಸ್ವರೂಪ […]

announcements / authorcorner / News / readerscorner

ರಮ್ಯ ಪ್ರೀತಿ ವಿಜ್ಞಾನ ಮತ್ತು ಪ್ರಕೃತಿ 

ಪ್ರೀತಿಯೆನ್ನುವುದು ಕಂಡಷ್ಟೇ ಸರಳವಲ್ಲ. ಅದಕ್ಕೊಂದು ಉದ್ದೇಶವಿದೆ. ಸಾಮಾಜಿಕ ಜವಾಬ್ದಾರಿಯಿದೆ. ನಿಜವಾದ ಪ್ರೀತಿ ಬದ್ಧತೆಯನ್ನು ಬೇಡುತ್ತದೆ. ಪರಸ್ಪರರನ್ನು ಅರ್ಥಮಾಡಿಕೊಳ್ಳುವುದು, ಹೊಂದಾಣಿಕೆ ಮಾಡಿಕೊಳ್ಳುವುದು, ತ್ಯಾಗಕ್ಕೆ ಸಿದ್ಧರಾಗಬೇಕಾದದ್ದು ಮತ್ತು ವಯಸ್ಸಾದಂತೆಲ್ಲ ಪ್ರೀತಿಯ ಹೊಸ ರೂಪಗಳನ್ನು ಕಂಡುಕೊಳ್ಳುತ್ತ ನಡೆಯಬೇಕಾದದ್ದನ್ನು ಈ ಪುಸ್ತಕದಲ್ಲಿ ಹಂತ ಹಂತವಾಗಿ […]

announcements / authorcorner / News / readerscorner

ಎಳೆಯರಿಗಾಗಿ ಸರಳ ವಿಜ್ಞಾನ

ದಿನವೂ ನಾವು ನೋಡುತ್ತಿರುವ, ನಮಗೆ ಅತೀ ಅವಶ್ಯವಿರುವ ನೀರು, ಗಾಳಿ, ಬೆಳಕು, ಶಾಖ ಮತ್ತು ಶಬ್ದಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಪುಸ್ತಕ, ಮಳೆ ಬಂದಾಗ ನೀರು, ಬೆಂಕಿ – ಬಿಸಿಲು ಇದ್ದಾಗ ಶಾಖ ಮತ್ತು ಬೆಳಕು, ಮರಗಿಡಗಳ […]

News

ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ?

ಮಕ್ಕಳ ಮನೋವಿಜ್ಞಾನದ ಕುರಿತಾದ 30 ವರ್ಷಗಳ ಸಂಶೋಧನೆಯ ತತ್ವವನ್ನು ಸಾರುವ ಈ ಪುಸ್ತಕವು ಓರ್ವ ಬದ್ಧತೆಯಿಂದ ಕೂಡಿದ ಶಿಕ್ಷಣತಜ್ಞರಿಂದ ಬರೆಯಲ್ಪಟ್ಟಿದೆ. ಸ್ಪಷ್ಟವಾದ ಶೈಲಿ ಮತ್ತು ಸುಲಭವಾಗಿ ಅರ್ಥವಾಗುವ ಭಾಷೆಯಿಂದ ಕೂಡಿದೆ. ಇದು ಮಕ್ಕಳ ಅಧ್ಯಯನ ವಿಧಾನಗಳ ಬಗ್ಗೆ ಇರುವ […]