News / readerscorner

ಕುಣಿಯೇ ಘುಮಾ

ಮರಾಠಿ ಭಾಷೆಯ “ನಾಚ್ ಗ ಘುಮಾ’’ ಕಾದಂಬರಿಯ ಕನ್ನಡಾನುವಾದ. ಸಂಸಾರದ ಬಂಧನದಲ್ಲಿ ಸಿಲುಕಿಕೊಂಡ ಮಹಿಳೆಯೊಬ್ಬಳು ಎಲ್ಲರನ್ನೂ ಸಂಭಾಳಿಸಿಕೊಂಡು, ಎಲ್ಲರ ಬೇಕು-ಬೇಡಗಳನ್ನು ನೋಡಿಕೊಂಡು ತಾಳಕ್ಕೆ ತಕ್ಕಂತೆ ಕುಣಿಯಬೇಕಾದ ಅನಿವಾರ್ಯತೆಯನ್ನು ಈ ಕೃತಿಯಲ್ಲಿ ಕಾಣಿಸಲಾಗಿದೆ.

News / readerscorner

ಪುಟ್ಟ ಕಿಟ್ಟ ವಿಜ್ಞಾನ  ಸಂವಾದ ಮಾಲಿಕೆ 21-25

ಎಳೆವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯುನ್ನುಂಟುಮಾಡುವ ಒಂದು ಪ್ರಯತ್ನ `ಪುಟ್ಟ – ಕಿಟ್ಟ ವಿಜ್ಞಾನ ಸಂವಾದ‘. ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ `ಅದು ಹೀಗೇಕೆ?’ ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಬಗೆಹರಿಸಿ […]

News / readerscorner

ಕನ್ನಡ ಮೂಲಕ ಇಂಗ್ಲಿ‍‍ಷ್ ಕಲಿಸುವ ಯಶಸ್ವೀ ಕೈಪಿಡಿ | Applied English Course

ಕಳೆದ ಇಪ್ಪತ್ತು ವರ್ಷಗಳಲ್ಲಿ ಅಧ್ಯಾಪಕರು, ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಸುಲಭದಲ್ಲಿ ಇಂಗ್ಲಿಷ್ ಕಲಿಸಲು ಹಾಗೂ ಕಲಿಯಲು ಸಹಾಯ ಮಾಡುತ್ತಿರುವ, 10ನೇ ಬಾರಿ ಪರಿಷ್ಕೃತಗೊಂಡು, 20ನೇ ಬಾರಿ ಮುದ್ರಿತವಾಗುತ್ತಿರುವ ಜನಪ್ರಿಯ ಇಂಗ್ಲಿಷ್ ವ್ಯಾಕರಣ ಕೃತಿ – “Applied […]