ಕಷ್ಟಪಟ್ಟು ದುಡಿದು ಗಳಿಸಿದ್ದರಲ್ಲಿ ಗೌರವವಿದೆ. ಸುಲಭವಾಗಿ ಎಲ್ಲವೂ ಕೈಗೆಟುಕಿದರೆ ಮನುಷ್ಯ ಸೋಮಾರಿಯಾಗುವ ಅಪಾಯವಿದೆ. ಮೈ-ಮನಸ್ಸುಗಳೆರಡಕ್ಕೂ ಕೆಲಸ ಕೊಟ್ಟಾಗಲೇ ಅದ್ಭುತಗಳು ಜರುಗಲು ಸಾಧ್ಯ. ಅಲ್ಲದೆ ಮಾಂತ್ರಿಕ ದಂಡದಿಂದಲ್ಲ ! ಕ್ರಿಯಾಶೀಲ ವ್ಯಕ್ತಿಗೆ ಮಾತ್ರ ಎಲ್ಲ ಕಡೆ ಯಶಸ್ಸು – ಪ್ರಶಂಸೆ […]
ಒಂದು ಕಾಡಿನಲ್ಲಿ ಒಂದು ನವಿಲಿತ್ತು. ಅದಕ್ಕೆ ಭಾರೀ ಜಂಭ. ಪಕ್ಷಿಗಳಲ್ಲೆಲ್ಲ ತಾನೇ ಚಂದ ಎಂದು ಎಲ್ಲರನ್ನೂ ಕೀಳಾಗಿ ಕಂಡು ಬೀಗುತ್ತಿತ್ತು. ಎಲ್ಲವೂ ತನ್ನ ಅಡಿಯಾಳುಗಳೆಂದು ಭಾವಿಸಿ ಕಾಡಿನ ಪ್ರಾಣಿ-ಪಕ್ಷಿಗಳನ್ನು ಎದುರು ಹಾಕಿಕೊಂಡಿತ್ತು. ಕೊನೆಗೆ ನವಿಲು ಪಡಬಾರದ ಕಷ್ಟ ಪಟ್ಟು […]
ವೈದ್ಯ ಮತ್ತು ರೋಗಿಯ ಸಂಬಂಧದ ಬಗ್ಗೆ ತಿಳಿಹೇಳುವ ಕಥೆ. ಇಲ್ಲಿ ಪರಸ್ಪರ ವೈರಿಗಳಾದ ಬೆಕ್ಕೇ ಪೇಷೆಂಟ್. ಇಲಿಯೇ ಡಾಕ್ಟರು ! ತನಗೆ ವಾಸಿ ಆದೊಡನೆ ಚಿಕಿತ್ಸೆ ನೀಡುತ್ತಿರುವ ಇಲಿಯನ್ನು ಹಿಡಿದು ತಿನ್ನುವ ತವಕ ಬೆಕ್ಕಿಗೆ. ಇಲಿಗೆ ವೈದ್ಯಕೀಯ ಕರ್ತವ್ಯದ […]
ನಮ್ಮ ಪರಿಸರದಲ್ಲಿ ಅಚ್ಚರಿ ಹುಟ್ಟಿಸುವ ಪ್ರಾಣಿಗಳಿರುವುದು ನಿಮಗೆ ಗೊತ್ತೇ? ತನ್ನ ಬಣ್ಣವನ್ನೇ ಬದಲಾಯಿಸಿ ನಮ್ಮನ್ನು ಮೋಸಗೊಳಿಸಿ ಅಪಾಯದಿಂದ ಪಾರಾಗುವ ಒಂದು ಪ್ರಾಣಿ ಈ ಕಥೆಯಲ್ಲಿದೆ. ಯಾವುದದು? ತಿಳಿಯುವ ಕುತೂಹಲವಿದ್ದರೆ ಈ ಕಥೆಯನ್ನು ಸಂಪೂರ್ಣ ಓದಿ. ಮೋಸ ಹೋಗದೆ ಜಾಣರಾಗಿರಿ. […]
ಚುರುಕಾಗಿ ಓಡಾಡುತ್ತಿದ್ದ ಅಳಿಲನ್ನು ಕಂಡ ಶಶಾಂಕನಿಗೆ ಅದನ್ನು ಮನೆಗೆ ತಂದರೆ ಹೇಗೆ ಅನ್ನಿಸಿತು. ಅನ್ನಿಸಿದ್ದೇ ತಡ, ಗುಂಪಿನಿಂದ ಬೇರ್ಪಡಿಸಿ ತಂದೂಬಿಟ್ಟ. ಅದರೊಂದಿಗೆ ಆಟವಾಡಿದ, ಬೇಕಾದ್ದು ತಿನ್ನಿಸಿದ. ದಿನೇ ದಿನೇ ಅಳಿಲು ಮಂಕಾಯಿತು. ಕಾರಣ ಗೊತ್ತಿಲ್ಲ. ನಿಮಗೆ ತಿಳಿದುಕೊಳ್ಳಬೇಕಾದರೆ ಈ […]
ಇಂದಿನ ಮಕ್ಕಳಿಗೆ ಪೆನ್ಸಿಲ್ ಅಪರೂಪ. ಒಂದು ಕಾಲದಲ್ಲಿ ಪೆನ್ಸಿಲ್ಗಳದ್ದೇ ಸಾಮ್ರಾಜ್ಯ. ಮಕ್ಕಳ ಕೈಯಲ್ಲಿ ಬಣ್ಣ ಬಣ್ಣದ ತರಹೆವಾರಿ ಪೆನ್ಸಿಲ್ ಗಳೋ ಪೆನ್ಸಿಲ್ ಗಳು ! ಯಾಕೋ ಏನೋ ಪೆನ್ಸಿಲ್ ಗೇನಾಯಿತೋ, ಮಕ್ಕಳ ಕೈಯಿಂದ ಅದು ಕಾಣೆ ! ಹೀಗೆ ತಳ ಸೇರಿದ ಅವು […]
ವ್ಯಾಕರಣದ ಬಗ್ಗೆ ಅನೇಕರಿಗೆ ಒಂದು ಬಗೆಯ ಹಿಂಜರಿಕೆ. ವ್ಯಾಕರಣದ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದನ್ನು ಅನೇಕರು ಒಂದು ಹೊರೆಯೆಂದು ಭಾವಿಸುತ್ತಾರೆ. ಆದರೆ ಈ ಹಿಂಜರಿಕೆ ನಿರಾಧಾರವಾದುದು. ವ್ಯಾಕರಣವಾಗಲಿ, ಛಂದಸ್ಸಾಗಲಿ ಒಂದು ಆಸಕ್ತಿಯಿಂದ ಕಲಿಕೆಯೆಂದು ವಿವರಿಸುವ ಪ್ರಯತ್ನವೇ ಈ ನವಕರ್ನಾಟಕ ವ್ಯಾಕರಣ ಕೈಗನ್ನಡಿ.