ಕತೆಗಳು ಓದಿಸಿಕೊಂಡು ಹೋಗಬೇಕು. ಹಾಗೆಯೇ ಒಂದು ಒಳ್ಳೆಯ ನೀತಿಬೋಧೆ ಅಲ್ಲಿರಲೇಬೇಕು. ಅಲ್ಲದೆ ಸ್ವಾರಸ್ಯಕರ ನಿಲುವೊಂದು ಇರಬೇಕು. ಹೀಗಿದ್ದರೆ ಕತೆಗೆ ಒಂದು ಶೋಭೆ ಬರುತ್ತದೆ. ಕತೆಗಳಲ್ಲಿರುವ ಕಲ್ಲಿನಂಥ ಗಟ್ಟಿಯಾದ ಅಂಶವೊಂದು ನಮ್ಮ ಬುದ್ದಿಯನ್ನು ಬಡಿದೆಚ್ಚರಿಸಿ ಬಂಗಾರವಾಗಿಸಬೇಕು. ಇವೆಲ್ಲ ಇಲ್ಲಿನ ಕತೆಗಳಲ್ಲಿ […]