announcements / News / readerscorner

ವಿಜ್ಞಾನದೊಳಗೊಂದು ಜೀವನ : ಪ್ರೊ. ಸಿ ಎನ್ ಆರ್ ರಾವ್  ಆತ್ಮಕಥನ 

ತಮ್ಮ ಆತ್ಮಕಥನ ‘ವಿಜ್ಞಾನದೊಳಗೊಂದು ಜೀವನ’ದಲ್ಲಿ ಪ್ರೊ. ಸಿ. ಎನ್. ಆರ್. ರಾವ್ ಅವರು ಒಬ್ಬ ಮಹಾನ್ ವಿಜ್ಞಾನಿಯಾಗಲು ಯಾವ ರೀತಿ ಕ್ರಿಯಾಶೀಲರಾಗಬೇಕೆಂಬುದರ ಬಗ್ಗೆ ವಿವರಿಸುತ್ತಾರೆ. ಒಬ್ಬ ಶ್ರೇಷ್ಠ ವಿಜ್ಞಾನಿಯಾಗಬೇಕೆಂಬ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಅವರ ಪ್ರಯತ್ನದ ಆರಂಭದ ವರ್ಷಗಳು […]