ಇಲ್ಲಿನ ರಚನೆಗಳನ್ನು ಓದಿದಾಗ ಅವು ಜಗತ್ತಿನ ಸಾಹಿತ್ಯ, ಕಲೆ, ತತ್ವಜ್ಞಾನ ಎಲ್ಲವನ್ನೂ ನೆನಪಿಗೆ ತಂದು ಅನಂತ ಸಾಧ್ಯತೆಗಳ ಕೆಲಿಡೋಸ್ಕೋಪ್ ಚಿತ್ರಗಳನ್ನು ಹರಡುತ್ತವೆ. ಇಲ್ಲಿ ಬೊರೇಸ್ನ ಮಾಯಾಲೋಕ, ಕಲಾವಿದ ಕೀಪರ್, ಕತೆಗಾರ ಅಕುತಗವನ ಬೀಭತ್ಸಲೋಕ, ಕಾಫ್ಕ, ಸಿಂಗರ್ನ ಅಸಂಗತಲೋಕ – […]
ತೃತೀಯ ಲಿಂಗಿಗಳ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ಸಾಮಾಜಿಕ ಮತ್ತು ಮಾನಸಿಕ ಸಂಘರ್ಷವನ್ನು ಜಾಗತಿಕ ಮಟ್ಟದಲ್ಲಿ ನಿಂತು ಅವಲೋಕನ ಮಾಡಿರುವುದು ಸ್ತುತ್ಯರ್ಹ. ಇದು ಕನ್ನಡದ ಸಂದರ್ಭಕ್ಕೆ ತೃತೀಯ ಲಿಂಗಿಗಳ ಬದುಕಿನ ಬಗ್ಗೆ ಮಾಡಿರುವ ಮೊದಲ ಸಂಶೋಧನೆಯಾಗಿದ್ದು ನಮಗೆ ಸಮಗ್ರವಾದ […]