announcements / authorcorner / News / readerscorner

ಬನ್ನಿ ಕ್ಯಾನ್ಸರ್ ಗೆಲ್ಲೋಣ

ಬನ್ನಿ ಕ್ಯಾನ್ಸರ್ ಗೆಲ್ಲೋಣ ಎಂಬ ಈ ಕನ್ನಡ ಪುಸ್ತಕವು ಕ್ಯಾನ್ಸರ್ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲು ಮತ್ತು ಅದರ ಚಿಕಿತ್ಸಾ ಆಯ್ಕೆಗಳನ್ನು ಸುಲಭ ಹಾಗೂ ಸ್ಪಷ್ಟ ರೀತಿಯಲ್ಲಿ ವಿವರಿಸಲು ರಚಿಸಲಾಗಿದೆ. ಕ್ಯಾನ್ಸರ್ ರೋಗದ ಪ್ರಮುಖ ಕಾರಣಗಳು, ಮೊದಲ […]

announcements / authorcorner / News / readerscorner

ಲೋಕಾಯತ

ಸಂಸ್ಕೃತಿ ಎಂದರೆ ಶಿಷ್ಟರ ಆಚಾರ-ವ್ಯವಹಾರಗಳು ಮತ್ತು ಚಿಂತನೆ ಮಾತ್ರ ಎನ್ನುವ ಮಿಥ್ಯೆ ನಮ್ಮ ವಿದ್ವಾಂಸರಲ್ಲಿ ಇಂದಿಗೂ ಪ್ರಚಲಿತವಾಗಿದೆ. ಅದು ಇನ್ನೂ ಹೆಚ್ಚು ಪ್ರಬಲವಾಗಿದ್ದ 1960ರ ದಶಕದಲ್ಲಿ ದೇವಿಪ್ರಸಾದ ಚಟ್ಟೋಪಾಧ್ಯಾಯ ಲೋಕಾಯತ ಗ್ರಂಥವನ್ನು ಪ್ರಕಟಿಸಿ ಭಾರತೀಯ ಪರಂಪರೆಯಲ್ಲಿ ಭೌತವಾದಿ ಚಿಂತನೆ […]

announcements / authorcorner / News / readerscorner

ಪಂಚಭೂತಗಳ ರಾಸಾಯನಿಕ ವೈವಿಧ್ಯ :

ರಾಸಾಯನಿಕ ವಸ್ತು ಮತ್ತು ರಾಸಾಯನಿಕ ಕ್ರಿಯೆಯಿಲ್ಲದ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ರಾಸಾಯನಿಕ ಕ್ರಿಯೆಗಳು ಪ್ರಯೋಗಶಾಲೆಗೆ ಮಾತ್ರ ಸೀಮಿತವಲ್ಲ. ಭೂಮಿಯ ಒಳಗೆ ಮತ್ತು ಮೇಲಿರುವ ಎಲ್ಲ ವಸ್ತುಗಳು, ಜೀವಿಗಳು, ಪರಿಸರ, ಇವೆಲ್ಲವುಗಳು ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟಿವೆ. ಇವುಗಳಲ್ಲಿ ನಡೆಯುವ ಬಹಳಷ್ಟು […]

announcements / authorcorner / News / readerscorner

ಡೂಡಲ್ : ಗೂಗಲ್ ಅಂಕಲ್ ಜೊತೆ ‘ಮಾತು – ಕತೆ’

ಡೂಡಲ್ : ಗೂಗಲ್ ಅಂಕಲ್ ಜೊತೆ ‘ಮಾತು-ಕತೆ’ ವಿದ್ವತ್ತು, ಪ್ರತಿಭೆ ಎರಡೂ ಇರುವ ಪ್ರೊಫೆಸರ್ ಹಾಗೂ ಅಗಾಧ ಜ್ಞಾನದ ಹಸಿವಿರುವ ಅವರ ಶಿಷ್ಯ – ಇವರಿಬ್ಬರ ಹರಟೆ ರೂಪದ ಮಾತುಕತೆಯೇ ಈ ಕೃತಿಯ ಹೂರಣ. ಎಷ್ಟೋ ಜನರಿಗೆ ಗೊತ್ತೇ […]

announcements / authorcorner / News / readerscorner

ಬುಕ್ಯಾನನ್ ಪ್ರವಾಸ

ಬುಕಾನನ್ ಪ್ರವಾಸ ಫ್ರಾನ್ಸಿಸ್ ಬುಕ್ಯಾನನ್-ಹ್ಯಾಮಿಲ್ಟನ್ (ಕ್ರಿ.ಶ.1762-1829) ಸ್ಕಾಟ್‌ಲ್ಯಾಂಡಿನ ವೈದ್ಯ, ಭೂಗೋಳ ಶಾಸ್ತ್ರಜ್ಞ, ಸಸ್ಯಶಾಸ್ತ್ರಜ್ಞ ಮತ್ತು ಜೀವಶಾಸ್ತ್ರಜ್ಞನಾಗಿ ಕಾರ್ಯ ನಿರ್ವಹಿಸಿದವನು. ಬಾಂಬೆ ಹಾಗೂ ಚೀನಾಗಳಲ್ಲಿ ಕಾರ್ಯ ನಿರ್ವಹಿಸಿದ ನಂತರ ಆತ ಕೋಲ್ಕತ್ತಾದಲ್ಲಿ ಬಂಗಾಳ ಪ್ರೆಸಿಡೆನ್ಸಿಯ ವೈದ್ಯಕೀಯ ಸೇವೆಗೆ ನಿಯೋಜಿತನಾಗಿದ್ದ. ಬುಕ್ಯಾನನ್ […]

announcements / authorcorner / News / readerscorner

ಮೆರವಣಿಗೆ : ಕಾದಂಬರಿ 

ಮೆರವಣಿಗೆ ನಮ್ಮ ದೇಶದಲ್ಲಿ ಧಾರ್ಮಿಕ ಮೆರವಣಿಗೆಗಳು ಹಲವು ಬಗೆಯ ಕಲಹಗಳಿಗೆ ಏಕೆ ಕಾರಣವಾಗುತ್ತವೆ? ಏಕೆ ಹಿಂಸೆಗೆ ಕಾರಣವಾಗುತ್ತವೆ? ಈ ಮೆರವಣಿಗೆಯಲ್ಲಿ ಏನು ಹೊಕ್ಕುತ್ತದೆ?… ಆವು ಸಂತೋಷದಾಯಕ ವಾಗುವ ಬದಲು ಭೀತಿಯ ನೆರಳಲ್ಲಿ ಏಕೆ ಮುನ್ನಡೆಯುತ್ತವೆ? ಮೆರವಣಿಗೆಗಳ ಶ.ದ್ದೆಯ ಸ್ವರೂಪ […]

announcements / authorcorner / News / readerscorner

ರಮ್ಯ ಪ್ರೀತಿ ವಿಜ್ಞಾನ ಮತ್ತು ಪ್ರಕೃತಿ 

ಪ್ರೀತಿಯೆನ್ನುವುದು ಕಂಡಷ್ಟೇ ಸರಳವಲ್ಲ. ಅದಕ್ಕೊಂದು ಉದ್ದೇಶವಿದೆ. ಸಾಮಾಜಿಕ ಜವಾಬ್ದಾರಿಯಿದೆ. ನಿಜವಾದ ಪ್ರೀತಿ ಬದ್ಧತೆಯನ್ನು ಬೇಡುತ್ತದೆ. ಪರಸ್ಪರರನ್ನು ಅರ್ಥಮಾಡಿಕೊಳ್ಳುವುದು, ಹೊಂದಾಣಿಕೆ ಮಾಡಿಕೊಳ್ಳುವುದು, ತ್ಯಾಗಕ್ಕೆ ಸಿದ್ಧರಾಗಬೇಕಾದದ್ದು ಮತ್ತು ವಯಸ್ಸಾದಂತೆಲ್ಲ ಪ್ರೀತಿಯ ಹೊಸ ರೂಪಗಳನ್ನು ಕಂಡುಕೊಳ್ಳುತ್ತ ನಡೆಯಬೇಕಾದದ್ದನ್ನು ಈ ಪುಸ್ತಕದಲ್ಲಿ ಹಂತ ಹಂತವಾಗಿ […]

announcements / authorcorner / News / readerscorner

ಎಳೆಯರಿಗಾಗಿ ಸರಳ ವಿಜ್ಞಾನ

ದಿನವೂ ನಾವು ನೋಡುತ್ತಿರುವ, ನಮಗೆ ಅತೀ ಅವಶ್ಯವಿರುವ ನೀರು, ಗಾಳಿ, ಬೆಳಕು, ಶಾಖ ಮತ್ತು ಶಬ್ದಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಪುಸ್ತಕ, ಮಳೆ ಬಂದಾಗ ನೀರು, ಬೆಂಕಿ – ಬಿಸಿಲು ಇದ್ದಾಗ ಶಾಖ ಮತ್ತು ಬೆಳಕು, ಮರಗಿಡಗಳ […]