`ಬೆಳಕ ದಾಟಿಸುವ ಹಣತೆಯೂ.. ಒಳ್ಳೆಯವರಾಗುವ ವ್ಯಸನವೂ….’ ಎಂಬ ಪ್ರಬಂಧದ ವಿಶೇಷವೆಂದರೆ ಅದು ಒತ್ತಿ ಹೇಳುವ ಆತ್ಮಜ್ಞಾನದ ಮಹತ್ವ. “ಕಾಲವೇ ನಮ್ಮನ್ನು ಬಂಧಿಯಾಗಿಸುತ್ತದೆನ್ನುವ ವಿವೇಕವೂ ಇಲ್ಲದೆ ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ಚಿಂತಿಸುವುದರಲ್ಲೇ ಹೆಚ್ಚಿನ ಕಾಲವನ್ನು ಕಳೆಯುತ್ತೇವೆ.
ಕ್ಯಾನ್ಸರ್ ಖಂಡಿತ ಗುಣವಾಗುತ್ತದೆಂಬ ನಂಬಿಕೆ-ಭರವಸೆ ಮೂಡಿಸುವ ಕೃತಿ. ಲೇಖಕಿ ಗಾಯತ್ರಿ ಮೂರ್ತಿ ಸ್ವತಃ ಕ್ಯಾನ್ಸರ್ನಿಂದ ಬಳಲಿ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಬರೆದ ಸ್ವಾನುಭವ ಕಥನವಿದು. ಸರಿಯಾದ ಚಿಕಿತ್ಸೆ ತೆಗೆದುಕೊಂಡರೆ ಮಾತ್ರ ಕ್ಯಾನ್ಸರ್ ಸಂಪೂರ್ಣ ಗುಣವಾಗಬಹುದು – ಆದರೆ […]
ದನಿ ಅಥವಾ ಧ್ವನಿಯ ಜೀವಿಗಳಲ್ಲೆಲ್ಲ ಇರುವುದಾದರೂ ಮನುಷ್ಯರಲ್ಲಿ ಅದು ಪರಿವರ್ತನೆಯಾಗಿ ಮಾತಿನ ತನಕ ಬಂದಿರುತ್ತದೆ. ನಮ್ಮ ಮೊದಲ ದನಿಯು ಅಳುವಿನ ಮೂಲಕ ವ್ಯಕ್ತವಾಗುವುದಲ್ಲವೇ? ಅಭಿಪ್ರಾಯ ವ್ಯಕ್ತಪಡಿಸಲು ದನಿ ಅತ್ಯವಶ್ಯ. ಇದರ ಬಗೆಗೆ ಕೆಲವು ಮಾಹಿತಿಗಳನ್ನು ನೀಡುತ್ತ, ಧ್ವನಿಪೆಟ್ಟಿಗೆ ಮತ್ತು […]
ನೋಡುವವರಿಗೆ ದಿಗಿಲು ಹುಟ್ಟಿಸುವಂಥ, ಕುತೂಹಲ ಕೆರಳಿಸುವಂಥ ಮತ್ತು ಸೋಜಿಗವೆನಿಸುವಂಥ ಅನೇಕ ನಿಗೂಢ ರಚನೆಗಳನ್ನು ಪ್ರಕೃತಿ ಸೃಷ್ಟಿಸಿದೆ. ಕೆಲವು ರಚನೆಗಳು ಭೂಮಿಯ ಒಳಗಡೆಯಲ್ಲಿರಬಹುದು, ಕೆಲವು ಭೂಮಿಯ ಮೇಲಿರಬಹುದು, ಕೆಲವು ಬೆಟ್ಟಗಳಲ್ಲಿರಬಹುದು, ಇನ್ನೂ ಕೆಲವು ನೀರಿನಲ್ಲಿರಬಹುದು. ಇಂಥ ಅನೇಕ ನಿಗೂಢ ರಚನೆಗಳ […]
20ನೆಯ ಶತಮಾನದ ಪೂರ್ವಾರ್ಧದಲ್ಲೇ ಮಕ್ಕಳ ಶಿಕ್ಷಣದ ಬಗ್ಗೆ ಹೊಸ ವಿಚಾರ ಬಯಸಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟು ಬೋಧನ ಕ್ರಮವನ್ನೇ ಬದಲಿಸಿದವರುಯ ಶಿಕ್ಷಣ ಚಿಂತಕ ಗಿಜುಭಾಯ್ ಬಧೇಕ. ವಿಪುಲ ಬಾಲ ಸಾಹಿತ್ಯವನ್ನೂ ಸೃಷ್ಟಿಸಿ ಮಕ್ಕಳ ಮನ ಗೆದ್ದು ಪರಿವರ್ತನ ಪಥದಲ್ಲಿ ಸಾಗಿ […]
ಇಲ್ಲಿನ ರಚನೆಗಳನ್ನು ಓದಿದಾಗ ಅವು ಜಗತ್ತಿನ ಸಾಹಿತ್ಯ, ಕಲೆ, ತತ್ವಜ್ಞಾನ ಎಲ್ಲವನ್ನೂ ನೆನಪಿಗೆ ತಂದು ಅನಂತ ಸಾಧ್ಯತೆಗಳ ಕೆಲಿಡೋಸ್ಕೋಪ್ ಚಿತ್ರಗಳನ್ನು ಹರಡುತ್ತವೆ. ಇಲ್ಲಿ ಬೊರೇಸ್ನ ಮಾಯಾಲೋಕ, ಕಲಾವಿದ ಕೀಪರ್, ಕತೆಗಾರ ಅಕುತಗವನ ಬೀಭತ್ಸಲೋಕ, ಕಾಫ್ಕ, ಸಿಂಗರ್ನ ಅಸಂಗತಲೋಕ – […]
ತೃತೀಯ ಲಿಂಗಿಗಳ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ಸಾಮಾಜಿಕ ಮತ್ತು ಮಾನಸಿಕ ಸಂಘರ್ಷವನ್ನು ಜಾಗತಿಕ ಮಟ್ಟದಲ್ಲಿ ನಿಂತು ಅವಲೋಕನ ಮಾಡಿರುವುದು ಸ್ತುತ್ಯರ್ಹ. ಇದು ಕನ್ನಡದ ಸಂದರ್ಭಕ್ಕೆ ತೃತೀಯ ಲಿಂಗಿಗಳ ಬದುಕಿನ ಬಗ್ಗೆ ಮಾಡಿರುವ ಮೊದಲ ಸಂಶೋಧನೆಯಾಗಿದ್ದು ನಮಗೆ ಸಮಗ್ರವಾದ […]
ತಮ್ಮ ಆತ್ಮಕಥನ ‘ವಿಜ್ಞಾನದೊಳಗೊಂದು ಜೀವನ’ದಲ್ಲಿ ಪ್ರೊ. ಸಿ. ಎನ್. ಆರ್. ರಾವ್ ಅವರು ಒಬ್ಬ ಮಹಾನ್ ವಿಜ್ಞಾನಿಯಾಗಲು ಯಾವ ರೀತಿ ಕ್ರಿಯಾಶೀಲರಾಗಬೇಕೆಂಬುದರ ಬಗ್ಗೆ ವಿವರಿಸುತ್ತಾರೆ. ಒಬ್ಬ ಶ್ರೇಷ್ಠ ವಿಜ್ಞಾನಿಯಾಗಬೇಕೆಂಬ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಅವರ ಪ್ರಯತ್ನದ ಆರಂಭದ ವರ್ಷಗಳು […]