ಈ ಪುಸ್ತಕದ ಪ್ರವಾಸ ಕಥನಗಳು ಕರ್ನಾಟಕ ಹಾಗೂ ಭಾರತವನ್ನೂ ಒಳಗೊಂಡಂತೆ, ನೇಪಾಳ ಜೋರ್ಡಾನ್ ಈಜಿಪ್ಟ್ ಪ್ಯಾಲೆಸ್ತೈಇಸ್ರೇಲ್ ಟರ್ಕಿ ಮಲೇಶಿಯಾ ಭೂತಾನ ಜರ್ಮನಿ ನೆದರ್ಲ್ಯಾಂಡ್ಸ್ ಇಟಲಿ ಕ್ರೋಶಿಯಾ ಸ್ಲೊವೇನಿಯಾ ನಾಡುಗಳ ಬಗೆಗಿನವು. ಹಲವಾರು ದೇಶಗಳ ಸಂಸ್ಕೃತಿಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಸಾವಿತ್ರಿಬಾಯಿ ಪುಲೆಯವರ ಜೀವನ ಮತ್ತು ಸಾಧನೆಯೇ ಈ ಚಿತ್ರರೂಪಕವಾಗಿದೆ. ಇವರ ಜೀವನ ಸಮಾಜಸೇವೆಗೆ ಮುಡಿಪು. ದಬ್ಬಾಳಿಕೆಯ ಸಾಮಾಜಿಕ ಕಟ್ಟುಪಾಡುಗಳ ಸವಾಲುಗಳನ್ನು ಶಿಕ್ಷಣ, ಸಮಾನತೆ ಮತ್ತು ನ್ಯಾಯದ ಅನ್ವೇಷಣೆ ನಡೆಸುವ ಮೂಲಕ ಅಸಾಧಾರಣ ಧೈರ್ಯದಿಂದ ಕಾರ್ಯನಿರ್ವಹಿಸಿದ್ದಾರೆ. “ವ್ಯಕ್ತಿ ಮತ್ತು ಚಿಂತನೆಗಳು’’ […]
ಪುಟ್ಟ ಮಕ್ಕಳಿಗಾಗಿ ಇರುವ ಪುಸ್ತಕಗಳು ಮಕ್ಕಳ ಸಾಮರ್ಥ್ಯ ಮತ್ತು ಧೈರ್ಯವನ್ನು ಹೆಚ್ಚಿಸುತ್ತವೆ. ತನ್ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಿವೆ.https://navakarnataka.com/kinder-katha-maalike-set-of-10-books
ಲೇಖಕ, ಚಿಂತಕ, ಅಂಕಣಕಾರರಾದ ಬೇದ್ರೆ ಮಂಜುನಾಥ್ ಮೂಲತಃ ಶಿವಮೊಗ್ಗದವರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕ 10 ಬಾರಿ ಮರು ಮುದ್ರಣಕಂಡು ದಾಖಲೆ ಸೃಷ್ಟಿಸಿತ್ತು. https://navakarnataka.com/one-hour-english-grammar