announcements / authorcorner / News / readerscorner

ಎಳೆಯರಿಗಾಗಿ ಸರಳ ವಿಜ್ಞಾನ

ದಿನವೂ ನಾವು ನೋಡುತ್ತಿರುವ, ನಮಗೆ ಅತೀ ಅವಶ್ಯವಿರುವ ನೀರು, ಗಾಳಿ, ಬೆಳಕು, ಶಾಖ ಮತ್ತು ಶಬ್ದಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಪುಸ್ತಕ, ಮಳೆ ಬಂದಾಗ ನೀರು, ಬೆಂಕಿ – ಬಿಸಿಲು ಇದ್ದಾಗ ಶಾಖ ಮತ್ತು ಬೆಳಕು, ಮರಗಿಡಗಳ […]

announcements / authorcorner / News / readerscorner

ನವಕರ್ನಾಟಕ ಪ್ರಕಾಶನಕ್ಕೆ ರಾಷ್ಟ್ರ ಪ್ರಶಸ್ತಿ

ಭಾರತೀಯ ಪ್ರಕಾಶಕರ ಒಕ್ಕೂಟ, ನವದೆಹಲಿ ವತಿಯಿಂದ ನವರ್ನಾಟಕ ಪ್ರಕಾಶನ ಪ್ರಕಟಿಸಿದ `ಪಕ್ಷಿಗಳ ವಿಸ್ಮಯ ವಿಶ್ವ’ ಪುಸ್ತಕಕ್ಕೆ ಅತ್ಯುತ್ತಮ ವಿನ್ಯಾಸ ಮತ್ತು ಮುದ್ರಣಕ್ಕಾಗಿ ರಾಷ್ಟ್ರ ಪ್ರಶಸ್ತಿ  (2023-24)

announcements / authorcorner / News / readerscorner

ತಂ ತಂ ತಥಾಸ್ತು

ಕಷ್ಟಪಟ್ಟು ದುಡಿದು ಗಳಿಸಿದ್ದರಲ್ಲಿ ಗೌರವವಿದೆ. ಸುಲಭವಾಗಿ ಎಲ್ಲವೂ ಕೈಗೆಟುಕಿದರೆ ಮನುಷ್ಯ ಸೋಮಾರಿಯಾಗುವ ಅಪಾಯವಿದೆ. ಮೈ-ಮನಸ್ಸುಗಳೆರಡಕ್ಕೂ ಕೆಲಸ ಕೊಟ್ಟಾಗಲೇ ಅದ್ಭುತಗಳು ಜರುಗಲು ಸಾಧ್ಯ. ಅಲ್ಲದೆ ಮಾಂತ್ರಿಕ ದಂಡದಿಂದಲ್ಲ ! ಕ್ರಿಯಾಶೀಲ ವ್ಯಕ್ತಿಗೆ ಮಾತ್ರ ಎಲ್ಲ ಕಡೆ ಯಶಸ್ಸು – ಪ್ರಶಂಸೆ […]

announcements / authorcorner / News / readerscorner

ನವಿಲಿನ ಜಂಭ

ಒಂದು ಕಾಡಿನಲ್ಲಿ ಒಂದು ನವಿಲಿತ್ತು. ಅದಕ್ಕೆ ಭಾರೀ ಜಂಭ. ಪಕ್ಷಿಗಳಲ್ಲೆಲ್ಲ ತಾನೇ ಚಂದ ಎಂದು ಎಲ್ಲರನ್ನೂ ಕೀಳಾಗಿ ಕಂಡು ಬೀಗುತ್ತಿತ್ತು. ಎಲ್ಲವೂ ತನ್ನ ಅಡಿಯಾಳುಗಳೆಂದು ಭಾವಿಸಿ ಕಾಡಿನ ಪ್ರಾಣಿ-ಪಕ್ಷಿಗಳನ್ನು ಎದುರು ಹಾಕಿಕೊಂಡಿತ್ತು. ಕೊನೆಗೆ ನವಿಲು ಪಡಬಾರದ ಕಷ್ಟ ಪಟ್ಟು […]

announcements / authorcorner / News / readerscorner

ಡಾಕ್ಟರ್ ಇಲಿ ಮತ್ತು ಬೆಕ್ಕಿನ ಗಾಯ

ವೈದ್ಯ ಮತ್ತು ರೋಗಿಯ ಸಂಬಂಧದ ಬಗ್ಗೆ ತಿಳಿಹೇಳುವ ಕಥೆ. ಇಲ್ಲಿ ಪರಸ್ಪರ ವೈರಿಗಳಾದ ಬೆಕ್ಕೇ ಪೇಷೆಂಟ್. ಇಲಿಯೇ ಡಾಕ್ಟರು ! ತನಗೆ ವಾಸಿ ಆದೊಡನೆ ಚಿಕಿತ್ಸೆ ನೀಡುತ್ತಿರುವ ಇಲಿಯನ್ನು ಹಿಡಿದು ತಿನ್ನುವ ತವಕ ಬೆಕ್ಕಿಗೆ. ಇಲಿಗೆ ವೈದ್ಯಕೀಯ ಕರ್ತವ್ಯದ […]