announcements / authorcorner / News / readerscorner

ಬಣ್ಣದ ಉಸಿರು

ನಮ್ಮ ಪರಿಸರದಲ್ಲಿ ಅಚ್ಚರಿ ಹುಟ್ಟಿಸುವ ಪ್ರಾಣಿಗಳಿರುವುದು ನಿಮಗೆ ಗೊತ್ತೇ? ತನ್ನ ಬಣ್ಣವನ್ನೇ ಬದಲಾಯಿಸಿ ನಮ್ಮನ್ನು ಮೋಸಗೊಳಿಸಿ ಅಪಾಯದಿಂದ ಪಾರಾಗುವ ಒಂದು ಪ್ರಾಣಿ ಈ ಕಥೆಯಲ್ಲಿದೆ. ಯಾವುದದು? ತಿಳಿಯುವ ಕುತೂಹಲವಿದ್ದರೆ ಈ ಕಥೆಯನ್ನು ಸಂಪೂರ್ಣ ಓದಿ. ಮೋಸ ಹೋಗದೆ ಜಾಣರಾಗಿರಿ. […]

announcements / authorcorner / News / readerscorner

ಶಶಾಂಕನ ಅಳಿಲುಮರಿ

ಚುರುಕಾಗಿ ಓಡಾಡುತ್ತಿದ್ದ ಅಳಿಲನ್ನು ಕಂಡ ಶಶಾಂಕನಿಗೆ ಅದನ್ನು ಮನೆಗೆ ತಂದರೆ ಹೇಗೆ ಅನ್ನಿಸಿತು. ಅನ್ನಿಸಿದ್ದೇ ತಡ, ಗುಂಪಿನಿಂದ ಬೇರ್ಪಡಿಸಿ ತಂದೂಬಿಟ್ಟ. ಅದರೊಂದಿಗೆ ಆಟವಾಡಿದ, ಬೇಕಾದ್ದು ತಿನ್ನಿಸಿದ. ದಿನೇ ದಿನೇ ಅಳಿಲು ಮಂಕಾಯಿತು. ಕಾರಣ ಗೊತ್ತಿಲ್ಲ. ನಿಮಗೆ ತಿಳಿದುಕೊಳ್ಳಬೇಕಾದರೆ ಈ […]

announcements / authorcorner / News / readerscorner

ಪೆನ್ಸಿಲ್ ರಾಯರ ಪುರ ಪ್ರವೇಶ

ಇಂದಿನ ಮಕ್ಕಳಿಗೆ ಪೆನ್ಸಿಲ್ ಅಪರೂಪ. ಒಂದು ಕಾಲದಲ್ಲಿ ಪೆನ್ಸಿಲ್ಗಳದ್ದೇ ಸಾಮ್ರಾಜ್ಯ. ಮಕ್ಕಳ ಕೈಯಲ್ಲಿ ಬಣ್ಣ ಬಣ್ಣದ ತರಹೆವಾರಿ ಪೆನ್ಸಿಲ್ ಗಳೋ ಪೆನ್ಸಿಲ್ ಗಳು ! ಯಾಕೋ ಏನೋ ಪೆನ್ಸಿಲ್ ಗೇನಾಯಿತೋ, ಮಕ್ಕಳ ಕೈಯಿಂದ ಅದು ಕಾಣೆ ! ಹೀಗೆ ತಳ ಸೇರಿದ ಅವು […]

announcements / authorcorner / News / readerscorner

ನವಕರ್ನಾಟಕ ವ್ಯಾಕರಣ ಕೈಗನ್ನಡಿ

ವ್ಯಾಕರಣದ ಬಗ್ಗೆ ಅನೇಕರಿಗೆ ಒಂದು ಬಗೆಯ ಹಿಂಜರಿಕೆ. ವ್ಯಾಕರಣದ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದನ್ನು ಅನೇಕರು ಒಂದು ಹೊರೆಯೆಂದು ಭಾವಿಸುತ್ತಾರೆ. ಆದರೆ ಈ ಹಿಂಜರಿಕೆ ನಿರಾಧಾರವಾದುದು. ವ್ಯಾಕರಣವಾಗಲಿ, ಛಂದಸ್ಸಾಗಲಿ ಒಂದು ಆಸಕ್ತಿಯಿಂದ ಕಲಿಕೆಯೆಂದು ವಿವರಿಸುವ ಪ್ರಯತ್ನವೇ ಈ ನವಕರ್ನಾಟಕ ವ್ಯಾಕರಣ ಕೈಗನ್ನಡಿ.

announcements / authorcorner / News

ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು 

ಭೌತವಿಜ್ಞಾನದ 145 ಶ್ರೇಷ್ಠ ವಿಜ್ಞಾನಿಗಳ ಸಿದ್ದಿ ಸಾಧನೆಗಳನ್ನು ಪರಿಚಯಿಸಿರುವ ಕೃತಿಯಿದು. ವಿಜ್ಞಾನ ಕ್ಷೇತ್ರದ ಆವಿಷ್ಕಾರಗಳು ಸರಪಳಿಯಿದ್ದಂತೆ. ಜಗತ್ಪಸಿದ್ಧ ಸಾಧನೆಗಳು ಒಬ್ಬನೇ ವಿಜ್ಞಾನಿಯದೆಂದು ಕಿರೀಟ ತೊಡಿಸುವಂತಿಲ್ಲ. ಆ ಸಂಶೋಧನೆಗೆ ಹಿಂದಿನ ವಿಜ್ಞಾನಿಗಳು ತಳಪಾಯ ಹಾಕಿರುತ್ತಾರೆ. ಅವರೆಲ್ಲ ಶೇಖರಿಸಿದ್ದ ಮಾಹಿತಿಯನ್ನು ಜರಡಿ […]

announcements / authorcorner / News / readerscorner

ಪಕ್ಷಿಗಳ ವಿಸ್ಮಯ ವಿಶ್ವ 

ಕರ್ನಾಟಕದಲ್ಲಿ ಕಾಣಸಿಗುವ ಬಹುತೇಕ ಎಲ್ಲ ಪಕ್ಷಿಗಳ ಸಂಕ್ಷಿಪ್ತ, ಸಮಗ್ರ ಪರಿಚಯ ನೀಡುವ ಬಹುವರ್ಣದ ಕೃತಿ. ಪರಿಸರದ ಬಗ್ಗೆ ವಿಶೇಷ ಕಾಳಜಿ ಇದ್ದು, ಫೋಟೋಗ್ರಫಿ ಮತ್ತು ಅಂಕಣ ಬರಹಗಳಲ್ಲಿ ತೊಡಗಿಕೊಂಡಿರುವ ಶ್ರೀಧರ ತುಮರಿ ಇದರ ಲೇಖಕರು. ಅಂತರರಾಷ್ಟ್ರೀಯ ಖ್ಯಾತಿಯ ಪಕ್ಷಿ […]